ಗೃಹ ಪ್ರವೇಶದ ಶುಭಾಶಯಗಳು |
Gruha Pravesha Wishes |
गृह प्रवेश अभिवादन
Gruha Pravesha Wishes |
गृह प्रवेश अभिवादन
“ನಿಮ್ಮ
ಹೊಸ ಮನೆಗೆ ನಮ್ಮ
ಹೃತ್ಪೂರ್ವಕ ಶುಭಾಶಯಗಳು”
ನಿಮ್ಮ
ಹೊಸ ನಿವಾಸಕ್ಕಾಗಿ ನಿಮ್ಮಗೂ ಮತ್ತು ನಿಮ್ಮ ಪರಿವಾರಕ್ಕೆ ಅಭಿನಂದನೆಗಳು
ನಿಮ್ಮ ಗೃಹಪ್ರವೇಶದ ಶುಭ ಸಮಾರಂಭದಲ್ಲಿ,
ದೇವರು
ಎಲ್ಲಾ ಒಳ್ಳೆಯ, ಆರೋಗ್ಯ, ಸಂಪತ್ತು,
ಪ್ರೀತಿ, ಶಾಂತಿ, ನೆಮ್ಮದಿ, ಸೌಹಾರ್ದತೆ ಮತ್ತು
ಬಹಳಷ್ಟು
ಅದೃಷ್ಟದೊಂದಿಗೆ
ನಿಮ್ಮ
ಮನ ಮತ್ತು ಮನೆಯನ್ನು ಆಶೀರ್ವದಿಸಲಿ…
“Our Heartiest Greetings to your New Home”
Congratulations to you and your family for your New Residence
Congratulations to you and your family for your New Residence
On your house-warming auspicious occasion,