amazon.in

Saturday, March 22, 2025

ತಿಳಿದುಕೊಳ್ಳಬೇಕಾದ ವಿಷಯಗಳು (ಆರೋಗ್ಯ) | Things to know (Health) | जानने योग्य बातें (स्वास्थ्य) - BN182

ತಿಳಿದುಕೊಳ್ಳಬೇಕಾದ ವಿಷಯಗಳು (ಆರೋಗ್ಯ) 

Things to know (Health)  

जानने योग्य बातें (स्वास्थ्य)


(೧) ನಿಮಗೆ ‘ನಿದ್ರೆ ಬರದಿದ್ದರೆ’?

- ನಿಮಗೆ ‘ಮೆಗ್ನೀಸಿಯಮ್’ ಬೇಕು,

ಹಾಗಾದರೆ "ಆವಕಾಡೊ" ತಿನ್ನಿರಿ.


()  ನಿಮಗೆ ‘ಕಡಿಮೆ ಶಕ್ತಿ’ ಇದ್ದರೆ?

- ನಿಮಗೆ 'ಕಬ್ಬಿಣ' ಬೇಕು,

 ಹಾಗಾದರೆ ಸ್ವಲ್ಪ "ಒಣದ್ರಾಕ್ಷಿ" ತಿನ್ನಿರಿ.


() ನಿಮಗೆ ‘ಅಶಕ್ತ’ ಎಂದು ಅನಿಸಿದಾಗ?

- ನಿಮಗೆ 'ಜಿಂಕ್' ಬೇಕು,

ಹಾಗಾದರೆ ಒಂದು "ಮಾವು" ತಿನ್ನಿರಿ.


()  ನೀವು 'ದಣಿದ' ಭಾವನೆಯಿಂದ ಎಚ್ಚರಗೊಂಡರೆ?

- ನಿಮಗೆ 'ಪೊಟ್ಯಾಸಿಯಮ್' ಬೇಕು,

  ಹಾಗಾದರೆ ಸ್ವಲ್ಪ "ತೆಂಗಿನ ನೀರು" ಕುಡಿಯಿರಿ.


() ನಿಮಗೆ 'ತಲೆನೋವು' ಇದ್ದರೆ?

- ನಿಮಗೆ 'ಸೋಡಿಯಂ' ಬೇಕು,

ಹಾಗಾದರೆ ಸ್ವಲ್ಪ "ಸೌತೆಕಾಯಿ ರಸ" ಕುಡಿಯಿರಿ.


() ನಿಮಗೆ 'ದುಃಖ' ಅನಿಸಿದರೆ?

- ನಿಮಗೆ 'ವಿಟಮಿನ್ ಡಿ' ಬೇಕು,

- ಹಾಗಾದರೆ ಸ್ವಲ್ಪ “ಸೂರ್ಯನ ಬೆಳಕು” ಪಡೆಯಿರಿ.


ಅನುಸರಿಸಿ, ಲೈಕ್ ಮಾಡಿ ಮತ್ತು ಹಂಚಿಕೊಳ್ಳಿ
ಇದರಿಂದ ಇತರರು ಗುಣಮುಖರಾಗಬಹುದು.



(1) If You ‘Can’t Sleep’? 

- You need ‘Magnesium,’ 

So Eat an “Avocado”.


(2) If you have ‘Low Energy’? 

- You need ‘Iron’, 

So Eat some “Raisins”.


(3) If you feel ‘Weak’?  

- You need ‘Zinc’ contain, 

So eat a “Mango”.


(4) If you Wake up feeling ‘Tired’?  

- You need ‘Potassium’, 

So drink some “Coconut Water”.


(5) If you have a ‘Headache’?

- You need ‘Sodium’, 

So drink some “Cucumber Juice”.


(6) If you feel ‘Sad’?

- You need ‘Vitamin D’, 

- So get Some “Sunlight”.


Follow, Like and Share.

So Others can Heal
























ಗೋವಿಂದ ಹರಿ ಗೋವಿಂದ | Govinda Hari Govinda | गोविन्द हरि गोविन्द - BN181

ಗೋವಿಂದ ಹರಿ ಗೋವಿಂದ 

Govinda Hari Govinda | गोविन्द हरि गोविन्द


ಗೋವಿಂದಾ ಹರಿ ಗೋವಿಂದಾ | ಬಂಗಾರು ತಿರುಪತಿ ಗೋವಿಂದಾ |

ಗೋವಿಂದಾ ಶ್ರೀ ಗೋವಿಂದಾ | ವೆಂಕಟ ರಮಣ ಗೋವಿಂದಾ |


ಗೋವಿಂದಾ ಹರಿ ಗೋವಿಂದಾ | ವೆಂಕಟ ರಮಣ ಗೋವಿಂದಾ |

ಗೋವಿಂದಾ ಹರಿ ಗೋವಿಂದಾ | ಸಂಕಟ ಹರಣ ಗೋವಿಂದಾ | || ೧ ||


ಭವ್ಯಾಲಯ ಸ್ಥಿತ ಗೋವಿಂದಾ | ಪುಷ್ಕರಣಿ ತೀರ ಗೋವಿಂದಾ |

ಶೇಷ ತಲ್ಪ ಹರಿ ಗೋವಿಂದಾ | ತ್ರಿನಾಮ ಶೋಬಿತಾ ಗೋವಿಂದಾ |


ಗೋವಿಂದಾ ಹರಿ ಗೋವಿಂದಾ | ವೆಂಕಟ ರಮಣ ಗೋವಿಂದಾ |

ಗೋವಿಂದಾ ಹರಿ ಗೋವಿಂದಾ | ಸಂಕಟ ಹರಣ ಗೋವಿಂದಾ | || ೨ ||


ಪ್ರಕೃತಿ ಧಾಮ ಗೋವಿಂದಾ | ಅಲಂಕಾರ ಮೂರ್ತಿ ಗೋವಿಂದಾ |

ತುಳಸಿ ಹರ ಪ್ರಿಯ ಗೋವಿಂದಾ | ಶ್ರೀ ಲಕ್ಷ್ಮೀನಾಥ ಗೋವಿಂದಾ |


ಗೋವಿಂದಾ ಹರಿ ಗೋವಿಂದಾ | ವೆಂಕಟ ರಮಣ ಗೋವಿಂದಾ |

ಗೋವಿಂದಾ ಹರಿ ಗೋವಿಂದಾ | ಸಂಕಟ ಹರಣ ಗೋವಿಂದಾ | || ೩ ||


ಸಹಸ್ತ್ರ ನಾಮ ಗೋವಿಂದ | ಭವ್ಯ ಆರತಿ ಪ್ರಿಯ ಗೋವಿಂದ |

ಪಾಪ ನಿವಾರಣ ಗೋವಿಂದ | ಪಾಪ ನಾಶಿನಿ ತೀರ ಗೋವಿಂದ |


ಗೋವಿಂದಾ ಹರಿ ಗೋವಿಂದಾ | ವೆಂಕಟ ರಮಣ ಗೋವಿಂದಾ |

ಗೋವಿಂದಾ ಹರಿ ಗೋವಿಂದಾ | ಸಂಕಟ ಹರಣ ಗೋವಿಂದಾ | || ೪ ||


ನಾಗ ಶಿಲ್ಪ ಸನಿಹ ಗೋವಿಂದಾ | ಶಿಲ್ಪ ಕಲಾಯಾ ಗೋವಿಂದಾ |

ಗರುಡ ಗಮನ ನಿ ಗೋವಿಂದಾ | ಮುರಳಿ ಮನೋಹರ ಗೋವಿಂದಾ |


ಗೋವಿಂದಾ ಹರಿ ಗೋವಿಂದಾ | ವೆಂಕಟ ರಮಣ ಗೋವಿಂದಾ |

ಗೋವಿಂದಾ ಹರಿ ಗೋವಿಂದಾ | ಸಂಕಟ ಹರಣ ಗೋವಿಂದಾ | || ೫ ||


ಚತ್ರಚಾಮರ ಗೋವಿಂದಾ | ಸುಂದರ ವಿಗ್ರಹ ಗೋವಿಂದಾ |

ಗರುಡ ಗಮನ ನೀ ಗೋವಿಂದಾ | ಶಂಕ ಚಕ್ರಧರ ಗೋವಿಂದಾ |


ಗೋವಿಂದಾ ಹರಿ ಗೋವಿಂದಾ | ವೆಂಕಟ ರಮಣ ಗೋವಿಂದಾ |

ಗೋವಿಂದಾ ಹರಿ ಗೋವಿಂದಾ | ಸಂಕಟ ಹರಣ ಗೋವಿಂದಾ | || ೬ ||


ಪದ್ಮ ರಮಣ ಗೋವಿಂದಾ | ಲಕ್ಷ್ಮೀ ರಮಣ ಗೋವಿಂದಾ |

ಶ್ರವಣ ಪ್ರಿಯಶ್ರೀ ಗೋವಿಂದಾ | ಶನಿವಾರ ಪ್ರಿಯ ಗೋವಿಂದಾ |


ಗೋವಿಂದಾ ಹರಿ ಗೋವಿಂದಾ | ವೆಂಕಟ ರಮಣ ಗೋವಿಂದಾ |

ಗೋವಿಂದಾ ಹರಿ ಗೋವಿಂದಾ | ಸಂಕಟ ಹರಣ ಗೋವಿಂದಾ | || ೭ ||


ದಶಾವತಾರ ಗೋವಿಂದಾ | ಅಭಯ ಶ್ರೀವರ ಗೋವಿಂದಾ |

ಅನುಪಮ ಸುಂದರ ಗೋವಿಂದಾ | ದಿವ್ಯ ಚರಣ ಶ್ರೀ ಗೋವಿಂದಾ |


ಗೋವಿಂದಾ ಹರಿ ಗೋವಿಂದಾ | ವೆಂಕಟ ರಮಣ ಗೋವಿಂದಾ |

ಗೋವಿಂದಾ ಹರಿ ಗೋವಿಂದಾ | ಸಂಕಟ ಹರಣ ಗೋವಿಂದಾ | || ೮ ||


ವಜ್ರ ಕಿರೀಟ ಗೋವಿಂದಾ | ಕನಕಾ ಭರಣ ಗೋವಿಂದಾ |

ಲಕ್ಷ್ಮೀ ವಕ್ಷ ಗೋವಿಂದಾ | ಆದವರ ಪೂಜಿತ ಗೋವಿಂದಾ |


ಗೋವಿಂದಾ ಹರಿ ಗೋವಿಂದಾ | ವೆಂಕಟ ರಮಣ ಗೋವಿಂದಾ |

ಗೋವಿಂದಾ ಹರಿ ಗೋವಿಂದಾ | ಸಂಕಟ ಹರಣ ಗೋವಿಂದಾ | || ೯ ||

<ವಿಂದ ಹರಿ ಗೋದ.Govinda Hari Govinda>

ಹಾಡಿದವರು : ಶಶಿಧರ್ ಕೋಟೆ ಮತ್ತು

ಬೆಂಗಳೂರು ಸಹೋದರಿಯರು

ಸಾಹಿತ್ಯ: ಶ್ರೀಚಂದ್ರು 

ಸಂಗೀತ: ಎಂ. ಎಸ್. ಮಾರುತಿ 


Govinda Hari Govinda | Bangaru Tirupati Govinda |

Govinda Shree Govinda | Venkata Ramana Govinda |


Govinda Hari Govinda | Venkata Ramana Govinda | 

Govinda Hari Govinda | Sankata Harana Govinda |  || 1 ||


Bhavyalaya Sthita Govinda | Pushkarani Theera Govinda | 

Shesha Talpa Hari Govinda | Thrinama Shobita Govinda |


Govinda Hari Govinda | Venkata Ramana Govinda 

Govinda Hari Govinda | Sankata Harana Govinda |  || 2 ||


Prakruti Dhama Govinda | Alankara Moorthi Govinda | 

Tulasi Hara Priya Govinda | Shree Lakshminatha Govinda |


Govinda Hari Govinda | Venkata Ramana Govinda |

Govinda Hari Govinda | Sankata Harana Govinda |  || 3 ||


Sahastra Nama Govinda | Bhavya Arathi Priya Govinda |

Papa Nivarana Govinda | Papa Nashini Tira Govinda |


Govinda Hari Govinda | Venkata Ramana Govinda |

Govinda Hari Govinda | Sankata Harana Govinda |  || 4 | 


Naga Shilpa Saniha Govinda | Shilpa Kalalaya Govinda | 

Garuda Gamana Ni Govinda | Murali Manohara Govinda | 


Govinda Hari Govinda | Venkata Ramana Govinda |

Govinda Hari Govinda | Sankata Harana Govinda |  || 5 ||


Chatrachamara Govinda | Sundara Vigraha Govinda |

Garuda Gamana Ne Govinda | Shankachakardhar Govinda |


Govinda Hari Govinda | Venkata Ramana Govinda |

Govinda Hari Govinda | Sankata Harana Govinda |  || 6 |


Padma Ramana Govinda | Lakshmi Ramana Govinda |

Shravana Priyashree Govinda | Shanivar Priya Govinda |


Govinda Hari Govinda | Venkata Ramana Govinda |

Govinda Hari Govinda | Sankata Harana Govinda |  || 7 ||


Dashavathara Govinda | Abhaya Srivara Govinda | 

Anupama Sundara Govinda | Divya Charana Shree Govinda | 


Govinda Hari Govinda | Venkata Ramana Govinda |

 Govinda Hari Govinda | Sankata Harana Govinda |  || 8 ||


Vajra Kirīṭa Govinda | Kanaka Bharana Govinda |

Lakshmi Vaksha Govinda | Aadvar Poojita Govinda |


Govinda Hari Govinda | Venkata Ramana Govinda |

Govinda Hari Govinda | Sankata Harana Govinda |  || 9 ||


Sung by:  Shashidhar Kote & Bengaluru Sisters

Lyrics: Srichandru

Music: M. S. Maruthi


















































For Support & Encourage
Team :
ADM Tech
(Art & Digital Media Technics)

► SUBSCRIBE (YouTube)
our YT Channel here