ಗೋವಿಂದ ಹರಿ ಗೋವಿಂದ
Govinda Hari Govinda | गोविन्द हरि गोविन्द
ಗೋವಿಂದಾ ಹರಿ ಗೋವಿಂದಾ | ಬಂಗಾರು ತಿರುಪತಿ ಗೋವಿಂದಾ |
ಗೋವಿಂದಾ ಶ್ರೀ ಗೋವಿಂದಾ | ವೆಂಕಟ ರಮಣ ಗೋವಿಂದಾ |
ಗೋವಿಂದಾ
ಹರಿ ಗೋವಿಂದಾ | ವೆಂಕಟ ರಮಣ ಗೋವಿಂದಾ |
ಗೋವಿಂದಾ ಹರಿ ಗೋವಿಂದಾ | ಸಂಕಟ ಹರಣ ಗೋವಿಂದಾ | || ೧ ||
ಭವ್ಯಾಲಯ ಸ್ಥಿತ ಗೋವಿಂದಾ | ಪುಷ್ಕರಣಿ ತೀರ ಗೋವಿಂದಾ |
ಶೇಷ
ತಲ್ಪ ಹರಿ ಗೋವಿಂದಾ | ತ್ರಿನಾಮ ಶೋಬಿತಾ ಗೋವಿಂದಾ |
ಗೋವಿಂದಾ ಹರಿ ಗೋವಿಂದಾ | ವೆಂಕಟ ರಮಣ ಗೋವಿಂದಾ |
ಗೋವಿಂದಾ ಹರಿ ಗೋವಿಂದಾ | ಸಂಕಟ ಹರಣ ಗೋವಿಂದಾ | || ೨ ||
ಪ್ರಕೃತಿ ಧಾಮ ಗೋವಿಂದಾ | ಅಲಂಕಾರ ಮೂರ್ತಿ ಗೋವಿಂದಾ |
ತುಳಸಿ ಹರ ಪ್ರಿಯ ಗೋವಿಂದಾ | ಶ್ರೀ ಲಕ್ಷ್ಮೀನಾಥ ಗೋವಿಂದಾ |
ಗೋವಿಂದಾ ಹರಿ ಗೋವಿಂದಾ | ವೆಂಕಟ ರಮಣ ಗೋವಿಂದಾ |
ಗೋವಿಂದಾ ಹರಿ ಗೋವಿಂದಾ | ಸಂಕಟ ಹರಣ ಗೋವಿಂದಾ | || ೩ ||
ಸಹಸ್ತ್ರ
ನಾಮ ಗೋವಿಂದ | ಭವ್ಯ ಆರತಿ ಪ್ರಿಯ ಗೋವಿಂದ |
ಪಾಪ ನಿವಾರಣ ಗೋವಿಂದ | ಪಾಪ ನಾಶಿನಿ ತೀರ ಗೋವಿಂದ |
ಗೋವಿಂದಾ
ಹರಿ ಗೋವಿಂದಾ | ವೆಂಕಟ ರಮಣ ಗೋವಿಂದಾ |
ಗೋವಿಂದಾ ಹರಿ ಗೋವಿಂದಾ | ಸಂಕಟ ಹರಣ ಗೋವಿಂದಾ | || ೪ ||
ನಾಗ
ಶಿಲ್ಪ ಸನಿಹ ಗೋವಿಂದಾ | ಶಿಲ್ಪ ಕಲಾಯಾ ಗೋವಿಂದಾ |
ಗರುಡ ಗಮನ ನಿ ಗೋವಿಂದಾ | ಮುರಳಿ ಮನೋಹರ ಗೋವಿಂದಾ |
ಗೋವಿಂದಾ
ಹರಿ ಗೋವಿಂದಾ | ವೆಂಕಟ ರಮಣ ಗೋವಿಂದಾ |
ಗೋವಿಂದಾ ಹರಿ ಗೋವಿಂದಾ | ಸಂಕಟ ಹರಣ ಗೋವಿಂದಾ | || ೫ ||
ಚತ್ರಚಾಮರ
ಗೋವಿಂದಾ | ಸುಂದರ ವಿಗ್ರಹ ಗೋವಿಂದಾ |
ಗರುಡ ಗಮನ ನೀ ಗೋವಿಂದಾ | ಶಂಕ ಚಕ್ರಧರ ಗೋವಿಂದಾ |
ಗೋವಿಂದಾ
ಹರಿ ಗೋವಿಂದಾ | ವೆಂಕಟ ರಮಣ ಗೋವಿಂದಾ |
ಗೋವಿಂದಾ ಹರಿ ಗೋವಿಂದಾ | ಸಂಕಟ ಹರಣ ಗೋವಿಂದಾ | || ೬ ||
ಪದ್ಮ
ರಮಣ ಗೋವಿಂದಾ | ಲಕ್ಷ್ಮೀ ರಮಣ ಗೋವಿಂದಾ |
ಶ್ರವಣ ಪ್ರಿಯಶ್ರೀ ಗೋವಿಂದಾ | ಶನಿವಾರ ಪ್ರಿಯ ಗೋವಿಂದಾ |
ಗೋವಿಂದಾ ಹರಿ ಗೋವಿಂದಾ | ವೆಂಕಟ ರಮಣ ಗೋವಿಂದಾ |
ಗೋವಿಂದಾ ಹರಿ ಗೋವಿಂದಾ | ಸಂಕಟ ಹರಣ ಗೋವಿಂದಾ | || ೭ ||
ದಶಾವತಾರ ಗೋವಿಂದಾ | ಅಭಯ ಶ್ರೀವರ ಗೋವಿಂದಾ |
ಅನುಪಮ ಸುಂದರ ಗೋವಿಂದಾ | ದಿವ್ಯ ಚರಣ ಶ್ರೀ ಗೋವಿಂದಾ |
ಗೋವಿಂದಾ ಹರಿ ಗೋವಿಂದಾ | ವೆಂಕಟ ರಮಣ ಗೋವಿಂದಾ |
ಗೋವಿಂದಾ ಹರಿ ಗೋವಿಂದಾ | ಸಂಕಟ ಹರಣ ಗೋವಿಂದಾ | || ೮ ||
ವಜ್ರ ಕಿರೀಟ ಗೋವಿಂದಾ | ಕನಕಾ ಭರಣ ಗೋವಿಂದಾ |
ಲಕ್ಷ್ಮೀ ವಕ್ಷ ಗೋವಿಂದಾ | ಆದವರ ಪೂಜಿತ ಗೋವಿಂದಾ |
ಗೋವಿಂದಾ
ಹರಿ ಗೋವಿಂದಾ | ವೆಂಕಟ ರಮಣ ಗೋವಿಂದಾ |
ಗೋವಿಂದಾ ಹರಿ ಗೋವಿಂದಾ | ಸಂಕಟ ಹರಣ ಗೋವಿಂದಾ | || ೯ ||
<ವಿಂದ ಹರಿ ಗೋದ.Govinda Hari Govinda>
ಹಾಡಿದವರು : ಶಶಿಧರ್ ಕೋಟೆ ಮತ್ತು
ಬೆಂಗಳೂರು ಸಹೋದರಿಯರು
ಸಾಹಿತ್ಯ: ಶ್ರೀಚಂದ್ರು
ಸಂಗೀತ: ಎಂ. ಎಸ್. ಮಾರುತಿ
Govinda Hari Govinda | Bangaru Tirupati Govinda |
Govinda Shree Govinda | Venkata Ramana Govinda |
Govinda Hari Govinda | Venkata Ramana Govinda |
Govinda Hari Govinda | Sankata Harana Govinda | || 1 ||
Bhavyalaya Sthita Govinda | Pushkarani Theera Govinda |
Shesha Talpa Hari Govinda | Thrinama Shobita Govinda |
Govinda Hari Govinda | Venkata Ramana Govinda
Govinda Hari Govinda | Sankata Harana Govinda | || 2 ||
Prakruti Dhama Govinda | Alankara Moorthi Govinda |
Tulasi Hara Priya Govinda | Shree Lakshminatha Govinda |
Govinda Hari Govinda | Sankata Harana Govinda | || 3 ||
Sahastra Nama Govinda | Bhavya Arathi Priya Govinda |
Papa Nivarana Govinda | Papa Nashini Tira Govinda |
Govinda Hari Govinda | Venkata Ramana Govinda |
Govinda Hari Govinda | Sankata Harana Govinda | || 4 |
Naga Shilpa Saniha Govinda | Shilpa Kalalaya Govinda |
Garuda Gamana Ni Govinda | Murali Manohara Govinda |
Govinda Hari Govinda | Venkata Ramana Govinda |
Govinda Hari Govinda | Sankata Harana Govinda | || 5 ||
Chatrachamara Govinda | Sundara Vigraha Govinda |
Garuda Gamana Ne Govinda | Shankachakardhar Govinda |
Govinda Hari Govinda | Venkata Ramana Govinda |
Govinda Hari Govinda | Sankata Harana Govinda | || 6 |
Padma Ramana Govinda | Lakshmi Ramana Govinda |
Shravana Priyashree Govinda | Shanivar Priya Govinda |
Govinda
Hari Govinda | Venkata Ramana Govinda |
Govinda Hari Govinda | Sankata Harana Govinda | || 7 ||
Dashavathara
Govinda | Abhaya Srivara Govinda |
Anupama
Sundara Govinda | Divya Charana Shree Govinda |
Govinda Hari Govinda | Venkata Ramana Govinda |
Vajra Kirīṭa Govinda | Kanaka Bharana Govinda |
Lakshmi Vaksha Govinda | Aadvar Poojita Govinda |
Govinda Hari Govinda | Venkata Ramana Govinda |
Sung by: Shashidhar Kote & Bengaluru Sisters