amazon.in

Wednesday, August 11, 2021

DL Renewal (Online) | ಡಿಎಲ್_ನವೀಕರಣ (ಆನ್ಲೈನ್) | डी एल नवीनीकरण (ऑनलाइन ) - BN94

ಡಿಎಲ್_ನವೀಕರಣ (ಆನ್ಲೈನ್) |
DL Renewal (Online) | 
 डी एल नवीनीकरण (ऑनलाइन )

ಅಧಿಕೃತ ವೆಬ್ ಪೋರ್ಟಲ್ / Official Web Portal : https://sarathi.parivahan.gov.in/

ವೀಡಿಯೊ ವಿಷಯಸೂಚಿ| Video Contents | वीडियो विषय :-
1 - 0:01 - ಗೂಗಲ್ ನಲ್ಲಿ "ಸಾರಥಿ ಪರಿವಾಹನ್" ಎಂದು ಟೈಪ್ ಮಾಡಿ.. ಅಥವಾ | Type "Sarathi Parivahan" in Google.. or 2 - 0:13 - Sarathi.parivahan.gov.in ಎಂದು ಟೈಪ್ ಮಾಡಿ - ವೆಬ್ ವಿಳಾಸದಲ್ಲಿ.. Type sarathi.parivahan.gov.in - in Web address.. 3 - 0:22 - "ಸಾರಥಿ" ಪೋರ್ಟಲ್ ಸ್ಕ್ರೀನ್.. "Sarathi" Portal Screen 4 - 0:29 - 'ರಾಜ್ಯ'ವನ್ನು ಆಯ್ಕೆ ಮಾಡಿ.. Select the 'State'.. 5 - 0:35 - "ಅಪ್ಲೈ ಆನ್ಲೈನ್" ಕ್ಲಿಕ್ ಮಾಡಿ.. Click on "Apply Online".. 6 - 0:42 - "ಸರ್ವಿಸ್ ಆನ್ ಡ್ರೈವಿಂಗ್ ಲೈಸೆನ್ಸ್" ಮೇಲೆ ಕ್ಲಿಕ್ ಮಾಡಿ .. Click on "Service on Driving License".. 7 - 1:00 - "ಕಂಟಿನ್ಯೂ" ಕ್ಲಿಕ್ ಮಾಡಿ.. Click on "Continue".. 8 - 1:05 - ಚಾಲನಾ ಪರವಾನಗಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ.. Enter Driving Licence Number & Date of Birth.. 9 - 1:10 - ಕ್ಲಿಕ್ 'ಗೋ'.. Click 'Go'.. 10 - 1:14 - 'ಹೌದು' ಆಯ್ಕೆ ಮಾಡಿ.. Select 'Yes'.. 11 - 1:17- 'ಪ್ರೊಸೆಎಡ್' ಕ್ಲಿಕ್ ಮಾಡಿ.. Click on 'Proceed'.. 12 - 1:21 - ನಿಮ್ಮ ವಿವರಗಳನ್ನು ಪರಿಶೀಲಿಸಿ.. Check your Details.. 13 - 1:30 - ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಿ.. Enter your Personal Details.. 14 - 1:35 - 'ಕಾಂಫಿರಂ' ಕ್ಲಿಕ್ ಮಾಡಿ.. Click on 'Confirm'.. 15 - 1:38 - ಅಗತ್ಯವಿರುವ ಡಿಎಲ್ ಸೇವೆಗಳನ್ನು ಆಯ್ಕೆ ಮಾಡಿ.. Select the required DL Services.

                                                    [Continue | ಮುಂದುವರಿಸಿ | जारी रखें]

 

[Continue | ಮುಂದುವರಿಸಿ | जारी रखें]

16 - 1:55 - 'ಪ್ರೊಸೆಎಡ್' ಕ್ಲಿಕ್ ಮಾಡಿ.. Click on 'Proceed'..
17 - 1:59 - ಸೂಚನೆಗಳನ್ನು ಓದಿ .. Read the Instructions..
18 - 2:07 - ವಿಳಾಸವನ್ನು ನಮೂದಿಸಿ.. Enter the Address..
19 - 2:17 - 'ಕಾಂಫಿರಂ' ಕ್ಲಿಕ್ ಮಾಡಿ .. Click on 'Confirm'..
20 - 2:21 - ಟೈಪ್ ಮಾಡಿ (ಕ್ಯಾಪ್ಚಾ ನಮೂದಿಸಿ) ಮತ್ತು ಸಬ್ ಮೀಟ್ ಕ್ಲಿಕ್ ಮಾಡಿ..
Type (Enter CAPTCHA) and Click 'Submit'..
21 - 2:42 - 'ಪ್ರಿಂಟ್ ಅಕ್ನೌಲ್ಡ್ಗೆಮೆಂಟ್' ಮೇಲೆ ಕ್ಲಿಕ್ ಮಾಡಿ.. Click on 'Print Acknowledgement'..
22 - 2:47 - 'ಸೇವ್' ಮೇಲೆ ಕ್ಲಿಕ್ ಮಾಡಿ.. Click on 'Save'..
23 - 2:53 - 'ಅಪ್ಲಿಕೇಶನ್ ಫಾರಂ (ಪ್ರಿ ಫಿಲ್ಲ್ಡ್) ಮೇಲೆ ಕ್ಲಿಕ್ ಮಾಡಿ.. '
Click on 'Application Form (pre filled)..'
24 - 3:07 - 'ನೆಕ್ಸ್ಟ್' ಕ್ಲಿಕ್ ಮಾಡಿ.. 'Click 'Next'..
25 - 3:10 - ನಿಮ್ಮ 'ಅಪ್ಲಿಕೇಶನ್ ಸ್ಟೇಟಸ್' ಪರಿಶೀಲಿಸಿ.. Check your 'Application Status'..
26 - 3:49 - 'ಅಪ್‌ಲೋಡ್ ಡಾಕ್ಯುಮೆಂಟ್‌ಗಳು' ಮುಂದಿನ ವೀಡಿಯೊದಲ್ಲಿ ಮುಂದುವರಿಯುತ್ತದೆ…
'Upload Documents' will be continued in the next Video...
27 - 3:54 - ಸೂಚನೆ:-
ವೀಡಿಯೊ ವೇಗವಾಗಿದೆ ಎಂದು ನಿಮಗೆ ಅನಿಸಿದರೆ, ದಯವಿಟ್ಟು ವಿರಾಮಗೊಳಿಸಿ (||)
ಮತ್ತು ಮುಂದಿನ ಹಂತಗಳಿಗಾಗಿ ಮುಂದುವರಿಯಿರಿ...
ಧನ್ಯವಾದಗಳು.
28 - 4:01 - Note :-
If you seem the Video is Faster, Please Pause (||) and Continue for Next Steps...
Thank you.
29 - 4:06 - Contributions :- Music : YouTube; Video & Edited by : The ADM Tech Team
30 - 4:14 - ಇತರ ಸಾಮಾಜಿಕ ನೆಟ್‌ವರ್ಕ್‌ಗಳೊಂದಿಗೆ ನಮ್ಮನ್ನು ಸಂಪರ್ಕಿಸಿ |
Connect us with other Social Networks
































For Support & Encourage
Team : ADM Tech (Art & Digital Media Technics) ► SUBSCRIBE (YouTube) our YT Channel here https://www.youtube.com/channel/UCauapb0EnfDt-UV59pBhjyg
Visit our Blog PORTAL: https://admtechno.blogspot.com/

No comments:

Post a Comment