TTD-1
ತಿರುಮಲೆಕ್ಕೆ ಕಾಲುದಾರಿಗಳು
Footways to Tirumala
ತಿರುಮಲ ತಿರುಪತಿ ದೇವಾಲಯ
• ಬಸ್‌ನಲ್ಲಿ ತಿರುಪತಿಗೆ ಪ್ರಯಾಣ
• ‘ತಿರುಮಲೆ’ಕ್ಕೆ ನಡೆದು ಹೋಗುವ ಯಾತ್ರಿಕರಿಗೆ, ಮೆಟ್ಟಿಲುಗಳು “ಅಲಿಪಿರಿ”ಯಿಂದ ಪ್ರಾರಂಭವಾಗುತ್ತದೆ
• “ತಿರುಮಲೆ” ಗೆ ಕಾಲುದಾರಿಯಲ್ಲಿ
• ಪಾದದ ಹಾದಿಯಲ್ಲಿ ಉತ್ತಮವಾಗಿ ನಿರ್ವಹಿಸಲಾದ ‘ಮೂಲ ಅಗತ್ಯಗಳು’
• ಎಲ್ಲೆಡೆ ಮಾಹಿತಿ ಫಲಕಗಳು
• ಗೋಪುರಂ (೪-ದೇವಾಲಯ ಗೋಪುರಗಳು)
• ಯಾತ್ರಿಕರನ್ನು "ಸೂರ್ಯನ ಬೆಳಕು ಮತ್ತು ಮಳೆ" ಯಿಂದ ರಕ್ಷಿಸಲು 'ಛಾವಣಿ'
• ಉಪಹಾರಗಳನ್ನು ಪೂರೈಸುವ ‘ಕ್ಯಾಂಟೀನ್’ (ತಿಂಡಿಮನೆ) ಗಳು
• ಟಿ.ಟಿ.ಡಿ. ಜಲ ಪ್ರಸಾದಂ
• ಅಲಿಪಿರಿ ಮೆಟ್ಟಿಲುವಿನ ಕಾಲುದಾರಿಗಳಲ್ಲಿ ಅನೇಕ ಮುದ್ದಾದ ‘ಜಿಂಕೆ’ಗಳು
• ಟಿಟಿಡಿಗೆ ಹೋಗುವ ದಾರಿಯಲ್ಲಿ 'ಅಪರೂಪದ ಅಳಿಲು'
• ಕಾಲುದಾರಿ ಮತ್ತು ವಾಹನಗಳಿಗಾಗಿ ಪ್ರತ್ಯೇಕ ಮಾರ್ಗಗಳು
• ತಿರುಮಲೆಯ ಅತ್ಯಂತ ಸುಂದರವಾದ ಏಳು ಬೆಟ್ಟಗಳು
• ಕಾಲುದಾರಿಯ ಮೆಟ್ಟಿಲುಗಳು-೧-“ಅಲಿಪಿರಿ ಮೆಟ್ಟಿಲು”
ಒಟ್ಟು ಮೆಟ್ಟಿಲುಗಳ ಸಂಖ್ಯೆ - ೩,೫೫೦,
ಏರುವ ಸಮಯ – ೪-೧/೨ ರಿಂದ ೫ ಗಂಟೆಗಳು
“ಅಲಿಪಿರಿ”
(ತಿರುಪತಿಯ ಏಳು ಬೆಟ್ಟಗಳ ಚರಣದಲ್ಲಿರುವ ಸ್ಥಳ).
’ತಿರುಮಲೆಕ್ಕೆ ಪ್ರಾಚೀನ ಮತ್ತು ಉದ್ದವಾದ (೧೨-ಕಿ.ಮೀ) ಕಾಲುದಾರಿಯಾಗಿದೆ...
• ಕಾಲುದಾರಿಯ ಮೆಟ್ಟಿಲುಗಳು-೨- “ಶ್ರೀ ವಾರಿ ಮೆಟ್ಟು”
ಒಟ್ಟು ಮೆಟ್ಟಿಲುಗಳ ಸಂಖ್ಯೆ - ೨,೩೮೮
ಏರುವ ಸಮಯ – ೨-೧/೨ ರಿಂದ ೩ ಗಂಟೆಗಳು
“ಶ್ರೀ ವಾರಿ ಮೆಟ್ಟು” –
(ದೇವರು ಶ್ರೀ ವೆಂಕಟೇಶ್ವರರು ಮೊದಲು ತನ್ನ ಪಾದಗಳನ್ನು ಇಟ್ಟ ಸ್ಥಳ).
ಇದು ಶ್ರೀನಿವಾಸ ಮಂಗಪುರಂನಲ್ಲಿ ಪ್ರಾರಂಭ ಮತ್ತು ತಿರುಮಲೆಕ್ಕೆ ಅತಿ ಕಡಿಮೆ (೨.೧-ಕಿ.ಮೀ) ಕಾಲುದಾರಿಯಲ್ಲಿದೆ…
Tirumala Tirupati Temple
• The Journey to Tirupati in Bus
• The Pilgrims walking to ‘Tirumala’, the Steps starts from "Alipiri“ (అలిపిరి)
• on the Footway to “Tirumala”
• Well maintained ‘Basic Needs’ on the Footway
• Information Boards everywhere
• Gopurams (4-Temple Towers)
• ‘Roof’ to Protect the Pilgrims from “Sunlight & Rain”
• ‘Canteens’ that supply Refreshments
• T.T.D. JALA PRASADAM
• Many cute ‘DEER’s on the footway in Alipiri Metlu
• 'Rare Squirrel' on the way to TTD
• The Separate Lanes for Footway & Vehicles
• The Very Beautiful Seven Hills of Tirumala
• Footway Steps-1- “Alipiri Metlu”
Total No. of Steps - 3,550
Time to Climb – 4-½ to 5 Hours
“Alipiri”
(The Place at Foot of Seven Hills in Tirupati).
• Footway Steps-2-“Sri Vari Mettu”
Total No. of Steps - 2,388
Time to Climb – 2-½ to 3 Hours
“Sri Vari Mettu”
(The place where God Sri Venkateswara first set his feet).
It originates at Srinivasa Mangapuram and shortest (2.1-KMs) footway to Tirumala…
No comments:
Post a Comment