ಆ.. ಆ..
ಆ.. ಆ.. ಆ..
ಓ.. ಓ..
ಓ.. ಓ.. ಓ..
ಆ.. ಆ.. ಆ.. ಆ..
ಯುಗ ಯುಗಾದಿ
ಕಳೆದರೂ..
ಯುಗಾದಿ
ಮರಳಿ ಬರುತಿದೆ..
ಯುಗ ಯುಗಾದಿ
ಕಳೆದರೂ..
ಯುಗಾದಿ
ಮರಳಿ ಬರುತಿದೆ..
ಹೊಸ ವರುಷಕೆ..
ಹೊಸ ಹರುಷವ..
ಹೊಸತು ಹೊಸತು ತರುತಿದೆ..
ಯುಗ ಯುಗಾದಿ
ಕಳೆದರೂ..
ಯುಗಾದಿ
ಮರಳಿ ಬರುತಿದೆ..
ಹೊಸ ವರುಷಕೆ..
ಹೊಸ ಹರುಷವ..
ಹೊಸತು
ಹೊಸತು ತರುತಿದೆ..
ಹೊಂಗೆ
ಹೂವ ತೊಂಗಳಲಿ..
ಭೃಂಗದ
ಸಂಗೀತ ಕೇಳಿ..
ಹೊಂಗೆ
ಹೂವ ತೊಂಗಳಲಿ..
ಭೃಂಗದ
ಸಂಗೀತ ಕೇಳಿ..
ಮತ್ತೆ ಕೇಳ ಬರುತಿದೆ..
ಆ.. ಆ..
ಓ.. ಓ..
ಆ.. ಆ..
ಆ.. ಆ..
ಬೇವಿನ
ಕಹಿ ಬಾಳಿನಲಿ..
ಹೂವಿನ
ನಸುಗಂಪು ಸೂಸಿ..
ಜೀವಕಳೆಯ
ತರುತಿದೆ..
ಯುಗ ಯುಗಾದಿ
ಕಳೆದರೂ...
ಯುಗಾದಿ
ಮರಳಿ ಬರುತಿದೆ..
ಹೊಸ ವರುಷಕೆ..
ಹೊಸ ಹರುಷವ..
ಹೊಸತು
ಹೊಸತು ತರುತಿದೆ..
ಹೊಸತು
ಹೊಸತು ತರುತಿದೆ..
ವರುಷಕೊಂದು
ಹೊಸತು ಜನ್ಮ..
ಹರುಷಕೊಂದು
ಹೊಸತು ನೆಲೆಯು..
ವರುಷಕೊಂದು
ಹೊಸತು ಜನ್ಮ..
ಹರುಷಕೊಂದು
ಹೊಸತು ನೆಲೆಯು..
ಅಖಿಲ ಜೀವಜಾತಕೆ..
ಆ.. ಆ..
ಓ.. ಓ..
ಆ.. ಆ..
ಆ.. ಆ..
ಒಂದೇ ಒಂದು
ಜನ್ಮದಲಿ..
ಒಂದೇ ಬಾಲ್ಯ
ಒಂದೇ ಹರೆಯ..
ನಮಗದಷ್ಟೇ
ಏತಕೋ..
ಯುಗ ಯುಗಾದಿ
ಕಳೆದರೂ...
ಯುಗಾದಿ
ಮರಳಿ ಬರುತಿದೆ..
ಹೊಸ ವರುಷಕೆ..
ಹೊಸ ಹರುಷವ..
ಹೊಸತು
ಹೊಸತು ತರುತಿದೆ..
ಯುಗ ಯುಗಾದಿ
ಕಳೆದರೂ..
ಯುಗಾದಿ
ಮರಳಿ ಬರುತಿದೆ..
ಹೊಸ ವರುಷಕೆ..
ಹೊಸ ಹರುಷವ..
ಹೊಸತು
ಹೊಸತು ತರುತಿದೆ..
ಹೊಸತು
ಹೊಸತು ತರುತಿದೆ..
ಆ.. ಆ..
ಆ.. ಆ.. ಆ..
ಓ.. ಓ..
ಓ.. ಓ.. ಓ..
ಆ.. ಆ..
ಆ.. ಆ..
ಆ.. ಆ..
<ಯುಗ
ಯುಗಾದಿ ಕಳೆದರೂ..>
ಕೃತಜ್ಞತೆ:-
ವಿಡಿಯೋ
ಹಾಡು: ಎಸ್.ಆರ್.ಎಸ್ ಮೀಡಿಯಾ ವಿಷನ್
ಚಲನಚಿತ್ರ:
ಕುಲವಧು (೧೯೬೩)
ಸಾಹಿತ್ಯ:
ಕವಿ ಶ್ರೀ ದತ್ತಾತ್ರೇಯ ರಾಮಚಂದ್ರ (ದ. ರಾ.) ಬೇಂದ್ರೆ
('ಅಂಬಿಕಾತನಯದತ್ತ'
ಎಂಬ ಕಾವ್ಯನಾಮ]
ಸಂಗೀತ:
ಶ್ರೀ ಜಿ. ಕೆ. ವೆಂಕಟೇಶ್
ಗಾಯಕಿ:
ಶ್ರೀಮತಿ ಎಸ್. ಜಾನಕಿ
Aaa.. Aaa.. Aaa.. Aaa.. Aaa..
O..
O.. O.. O.. O..
Aaa.. Aaa.. Aaa.. Aaa..
Yuga
Yugadi Kaledaru..
Yugadi
Marali Baruthide..
Yuga Yugadi
Kaledaru..
Yugadi
Marali Baruthide..
Hosa
Varushake.. Hosa Harushava..
Hosathu
Hosathu Tharuthide..
Yuga
Yugadi Kaledaru..
Yugadi
Marali Baruthide..
Hosa
Varushake.. Hosa Harushava..
Hosathu
Hosathu Tharuthide..
Hosathu
Hosathu Tharuthide..
Honge
Hoova Thongalalli..
Bhrungada
Sangeetha Keli..
Honge
Hoova Thongalalli..
Bhrungada
Sangeetha Keli..
Maththe
Kela Baruthide..
Aaa..
Aaa..
O..
O..
Aaa..
Aaa.. Aaa.. Aaa..
Bevina
Kahi Baalinali..
Hoovina
Nasugampu Soosi..
Jeevakaleya
Tharuthide..
Yuga
Yugadi Kaledaru...
Yugadi
Marali Baruthide..
Hosa
Varushake.. Hosa Harushava..
Hosathu
Hosathu Tharuthide..
Hosathu
Hosathu Tharuthide..
Varushakondhu
Hosathu Janma..
Harushakondhu
Hosathu Neleyu..
Varushakondhu
Hosathu Janma..
Harushakondhu
Hosathu Neleyu..
Akhila
Jeevajaathake..
Aaa..
Aaa..
O..
O..
Aaa..
Aaa.. Aaa.. Aaa..
Ondhe
Ondhu Janmadalli..
Ondhe
Baalya Ondhe Hareya..
Namagadashte
Yethako..
Yuga
Yugadi Kaledaru...
Yugadi
Marali Baruthide..
Hosa
Varushake.. Hosa Harushava..
Hosathu
Hosathu Tharuthide..
Yuga
Yugadi Kaledaru..
Yugadi
Marali Baruthide..
Hosa
Varushake.. Hosa Harushava..
Hosathu
Hosathu Tharuthide..
Hosathu
Hosathu Tharuthide..
Aaa..
Aaa.. Aaa.. Aaa.. Aaa..
O.. O.. O.. O.. O..
Aaa.. Aaa.. Aaa.. Aaa..
Aaa.. Aaa..
<Yuga
Yugaadi Kaledaru...>
Gratitude:-
Video
Song: S.R.S Media Vision
Film:
Kulavadhu (1963)
Lyrics:
Poet Sri Dattātreya Rāmachandra (Da. Ra) Bēndre
[Pen
name 'Ambikatanayadatta']
Music:
Sri G. K. Venkatesh
Singer:
Smt S. Janaki
No comments:
Post a Comment